ಸುದೀಪ್ ತಾಯಿ ಫೋನ್ ರಿಂಗ್ ಟೋನ್ ಸಾಂಗ್ ಯಾವುದು ಗೊತ್ತಾ?

ಗಿರೀಶ್ ಮುಳಿಮನಿ ನಿರ್ದೇಶನದ ರಾಜರು- ಸಿನಿಮಾದ ಆಡಿಯೋ ರಿಲೀಸ್ ಕಾರ್ಯಕ್ರಮ ಶ್ರೀ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಇತ್ತೀಚಿಗೆ ನಡೆಯಿತು. ಆಡಿಯೋ ರಿಲೀಸ್ ಮುನ್ನ ಸಿನಿಮಾದ ಹಾಡನ್ನು ತೆರೆ ಮೇಲೆ ತೋರಿಸಲಾಯಿತು, ಈ ವೇಳೆ ಚಿತ್ರತಂಡದಿಂದ ಕಿಚ್ಚ ಸುದೀಪ್ಗೆ ಸನ್ಮಾನಿಸಿದರು.

ನಂತರ ಮಾತನಾಡಿದ ಸುದೀಪ್ ಸಾಂಗ್ಸ್ ಬಗ್ಗೆ ಮೆಚ್ಚುಗೆ ಜತೆಗೆ ಆಶ್ಚರ್ಯ ವ್ಯಕ್ತಪಡಿಸಿ, ಸಿನಿಮಾದ ಎಫರ್ಟ್ ಎಲ್ಲಾ ಸಾಂಗ್ನಲ್ಲಿ ನೋಡಬಹುದು ಬರೀ ಫೋಟೋಗಳಿಂದ ಹಾಡನ್ನು ತೋರಿಸಲಾಗಿದೆ, ಎಂದು ಮೆಚ್ಚಿಗೆ ವ್ಯಕ್ತಪಡಿಸಿ, ಇದು ಒಳ್ಳೆಯ ಐಡಿಯಾ ಎಂದರು,

ಇದೇ ವೇಳೆ ಅವರು ಸಾಂಗ್ನಲ್ಲಿ ಒಳ್ಳೆಯ ಸಂದೇಶ ಕೂಡಾ ಇಶ್ರೀಧರ್ ಸಂಭ್ರಮ್ ಮುಸ್ಸಂಜೆ ಮಾತು ಸಿನಿಮಾಕ್ಕೂ ಮ್ಯೂಸಿಕ್ ಡೈರೆಕ್ಟರ್ ಆಗಿ ಕಾರ್ಯನಿರ್ವಹಿಸಿದ್ದರು, ಮ್ಯೂಸಿಕ್ ಡೈರೆಕ್ಟರ್ ಶ್ರೀಧರ್ ಸಂಭ್ರಮ್ ಅವರು ಮೆಲೋಡಿ ಕಿಂಗ್ ಎಂದರು.

ಇದೇ ವೇಳೆ ನನ್ನ ಅಮ್ಮನ ಮೊಬೈಲ್ ರಿಂಗ್ಟೋನ್ – ಏನಾಗಲಿ ಮುಂದೆ ಸಾಗಲಿ- ಸಾಂಗ್ ಎಂದು ನೆನಪು ಮಾಡಿಕೊಂಡರು. ಹೀಗಾಗಿ ಶ್ರೀಧರ್ ಸಂಭ್ರಮ್ ಅವರ ಹಾಡು ಎಲ್ಲರನ್ನು ತಲುಪುವಂತಿದೆ ಎಂದು ಚಿತ್ರ ತಂಡಕ್ಕೆ ಕಿಚ್ಚ ಸುದೀಪ್ ಶುಭ ಹಾರೈಸಿದರು.

ರಾಜರು ಸಿನಿಮಾವನ್ನು ಗಿರೀಶ್ ಮುಳಿಮ ನಿರ್ದೇಶನ ಮಾಡುತ್ತಿದ್ದು, ನಿರಂಜನ್ ಶೆಟ್ಟಿ, ನಾಗರಾಜ್, ಜಗದೀಶ್, ಶರಣ್ ಹಾಗೂ ನಟಿ ಶಾಲಿನಿ ಅವರು ಸಿನಿಮಾದಲ್ಲಿ ಅಭಿನಯ ಮಾಡಿದ್ದಾರೆ. ಮೂರ್ತಿ. ಟಿ ಶಿವಕುಮಾರ್, ಹೆಚ್ ರಮೇಶ್, ವಿ ಚಂದ್ರಶೇಖರ್ ನಿರ್ಮಾಣದ ಹೊಣೆ ಹೊತ್ತಿದ್ದಾರೆ. ಮುಂದಿನ ತಿಂಗಳು ಸಿನಿಮಾ ರಿಲೀಸ್ ಆಗಲಿದೆ.

Translation

The Raju-Cinema audio release program directed by Girish Mullimani has recently been held at Sri Chamundeshwari Studio. Prior to the audio release, the cinematic song was shown on the screen, while he was kissing Sudeep for the film.

Afterwards, he was surprised by the admiration of Sudeep Songs and said, “All the songs of the film are in the song,” he added.

At the same time, he was a good messenger in Song and also worked as a music director for Ishridhar Sambhram Musanjeet, music director Sridhar Sambhram, who called Melody King.

At the same time my mom’s mobile ringtone – remembering what’s going on- Sudeep’s wish for the film is that Sridhar Sanbhram’s song is going to reach everyone.

The film is directed by Girish Mulimha, starring Niranjan Shetty, Nagaraj, Jagadish, Sharan and actress Shalini. Idol. T Shivakumar, H Ramesh, V. Chandrasekhar are responsible for the production. The movie will be released next month.

Courtesy: Kannada News now

Facebook Auto Publish Powered By : XYZScripts.com