'S/O ಬಂಗಾರದ ಮನುಷ್ಯ'ನಿಗೂ ಹುಬ್ಬಳ್ಳಿಯಲ್ಲಿ ಟೈಟಲ್ ಸಾಂಗ್ – ನೆನಪಾಯ್ತು ಅಣ್ಣಾವ್ರ 'ಆಕಸ್ಮಿಕ'ದ ಹಾಡು

ಹುಬ್ಬಳ್ಳಿ: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಬಹು ನಿರೀಕ್ಷಿತ ‘ಬಂಗಾರ s/o ಬಂಗಾರದ ಮನುಷ್ಯ’ ಚಿತ್ರದ ಟೈಟಲ್ ಹಾಡೊಂದರ ಚಿತ್ರೀಕರಣ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಅದ್ಧೂರಿಯಾಗಿ ನಡೆಯಿತು. ಬಿರು ಬಿಸಿಲನ್ನು ಲೆಕ್ಕಿಸದೆ ನಟ ಶಿವಣ್ಣ ಅಂತಿಮ ಹಂತದ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು.
Courtesy: eenaduindia.com

Facebook Auto Publish Powered By : XYZScripts.com