Slow and Steady…`ಎರಡನೇ ಸಲ' ಬಿಡುಗಡೆಗೆ ಮುಹೂರ್ತ !

ಅಂತೂ ಮೂರು ವರ್ಷಗಳ ಹಿಂದೆ ಪ್ರಾರಂಭವಾದ `ಎರಡನೇ ಸಲ’ ಚಿತ್ರ ಬಿಡುಗಡೆಯ ಹಂತಕ್ಕೆ ಬಂದು ನಿಂತಿದೆ. ಈಗಾಗಲೇ ಹಾಡುಗಳು ಮತ್ತು ಎರಡೆರೆಡು ಟ್ರೇಲರ್‌‌ಗಳು ಬಿಡುಗಡೆಯಾಗಿದ್ದು, ಚಿತ್ರದ ಬಿಡುಗಡೆ ಯಾವಾಗ ಎಂಬ ಪ್ರಶ್ನೆ ಎಲ್ಲರಿಗೂ ಇತ್ತು. ಈಗ ಡೇಟ್ ಫೈನಲ್ ಆಗಿದೆ.
Courtesy: eenaduindia.com

Facebook Auto Publish Powered By : XYZScripts.com