Manase Manase Lyrics – Prema Baraha – ಮನಸೇ ಮನಸೇ ಲಿರಿಕ್ಸ್ – ಪ್ರೇಮ ಬರಹ ಕನ್ನಡದಲ್ಲಿ

ಕನ್ನಡ ಲಿರಿಕ್ಸ್ ಗಾಗಿ ಕೆಳಗೆ ಸ್ಕ್ರಾಲ್ ಮಾಡಿ

Manase manase
Nee yeke heege naguve
Naguve naguve
Nee yeke heege aluve
Edeyalli nooru kalaha
Idu namma prema baraha

Manase manase
Nee yeke heege naguve
Naguve naguve
Nee yeke heege aluve

Naanello bande
Neenu innellige selede
Manase manase
Beda andaroonu
Intha hata sariye
Manase manase

 Doorada chandira
Kandanu hatthira
Ninna ee kaiyige
Endendigu sigalaardau marule

Manase manase
Nee yeke heege naguve
Naguve naguve
Nee yeke heege aluve

Kannalli edeyalli
Ee hambala sariye
Manase manase
Ee preethi ee bhava
Ee aaseyu kanase
Manase manase

Premada saagara
Gaaliya gopura
Nanna edeyaalada
Sihi kanasanu
Moggalliye chivute

Manase manase
Nee yeke heege naguve
Naguve naguve
Nee yeke heege aluve
Edeyalli nooru kalaha
Idu namma prema baraha

ಕನ್ನಡ ಲಿರಿಕ್ಸ್

ಮನಸೇ ಮನಸೇ
ನೀ ಏಕೆ ಹೀಗೆ ನಗುವೇ
ನಗುವೇ ನಗುವೇ
ನೀ ಏಕೆ ಹೀಗೆ ಅಳುವೇ
ಎದೆಯಲ್ಲಿ ನೂರು ಕಲಹ
ಇದು ನಮ್ಮ ಪ್ರೇಮ ಬರಹ

ಮನಸೇ ಮನಸೇ
ನೀ ಏಕೆ ಹೀಗೆ ನಗುವೇ
ನಗುವೇ ನಗುವೇ
ನೀ ಏಕೆ ಹೀಗೆ ಅಳುವೇ

ನಾನೆಲ್ಲೋ ಬಂದೆ
ನೀನು ಇನ್ನೆಲ್ಲಿಗೆ ಸೆಳೆದೆ
ಮನಸೇ ಮನಸೇ
ಬೇಡ ಅಂದರೂನು
ಇಂಥ ಹಠ ಸರಿಯೇ
ಮನಸೇ ಮನಸೇ

ದೂರದ ಚಂದಿರ
ಕಂಡನು ಹತ್ತಿರ
ನಿನ್ನ ಈ ಕೈಯಿಗೆ
ಎಂದೆಂದಿಗೂ ಸಿಗಳಾರ್ಧವು ಮರುಳೆ

ಮನಸೇ ಮನಸೇ
ನೀ ಏಕೆ ಹೀಗೆ ನಗುವೇ
ನಗುವೇ ನಗುವೇ
ನೀ ಏಕೆ ಹೀಗೆ ಅಳುವೇ

ಕಣ್ಣಲ್ಲಿ ಎದೆಯಲ್ಲಿ
ಈ ಹಂಬಲ ಸರಿಯೇ
ಮನಸೇ ಮನಸೇ
ಈ ಪ್ರೀತಿ ಈ ಭಾವ
ಈ ಆಸೆಯೂ ಕನಸೇ
ಮನಸೇ ಮನಸೇ

ಪ್ರೇಮದ ಸಾಗರ
ಗಾಳಿಯ ಗೋಪುರ
ನನ್ನ ಎದೆಯಾಳದ
ಸಿಹಿ ಕನಸನು
ಮೊಗ್ಗಲ್ಲಿಯೇ ಚಿವುಟು

ಮನಸೇ ಮನಸೇ
ನೀ ಏಕೆ ಹೀಗೆ ನಗುವೇ
ನಗುವೇ ನಗುವೇ
ನೀ ಏಕೆ ಹೀಗೆ ಅಳುವೇ
ಎದೆಯಲ್ಲಿ ನೂರು ಕಲಹ
ಇದು ನಮ್ಮ ಪ್ರೇಮ ಬರಹ

Facebook Auto Publish Powered By : XYZScripts.com