50 ಪ್ಲಸ್‌ನಲ್ಲಿ ಮತ್ತೆ ಬ್ಯುಸಿ…ಒಮ್ಮೆಲೆ 3 ಚಿತ್ರಕ್ಕೆ ಮುಹೂರ್ತ…ಅವುಗಳ ವಿಶೇಷತೆ ಕೇಳಿ

ಒಂದೇ ದಿನ ಕ್ರೇಜಿಸ್ಟಾರ್‌‌ ರವಿಚಂದ್ರನ್‌ ಅಭಿನಯದ ಮೂರು ಚಿತ್ರಗಳು ಸೆಟ್ಟೇರಿವೆ. ಹೌದು! ಶಿವರಾತ್ರಿಯ ಈ ದಿನ ರವಿಚಂದ್ರನ್ ಅವರ ‘ಬಕಾಸುರ’, ‘ದಶರಥ’ ಹಾಗೂ ‘ರಾಜೇಂದ್ರ ಪೊನ್ನಪ್ಪ’ ಚಿತ್ರಗಳಿಗೆ ಮುಹೂರ್ತ ನೆರವೇರಿಸಲಾಯಿತು.
Courtesy: eenaduindia.com

Facebook Auto Publish Powered By : XYZScripts.com