‘3000’ ಭೂತದ ಟೀಸರ್ ನೋಡಿದ್ರೆ ನೀವು ಥ್ರಿಲ್ ಆಗೋದಂತು ಪಕ್ಕಾ

ಸ್ಯಾಂಡಲ್ ವುಡ್ ನಲ್ಲಿ ಸಾಕಷ್ಟು ಭೂತ ಪ್ರೇತದ ಸಿನಿಮಾಗಳು ಸೆಟ್ಟೇರಿ ಬಿಡುಗಡೆಯಾಗಿದೆ. ಈಗ ‘3000’ ಎಂಬ ಭೂತದ ಸಿನಿಮಾವೊಂದು ತೆರೆಗೆ ಬರಲು ಸಿದ್ಗತೆ ನಡೆಸುತ್ತಿದೆ.

ಸದ್ಯ ಈ ಸಿನಿಮಾದ ಟ್ರೇಲರ್ ಯೂಟ್ಯೂಬ್ ನಲ್ಲಿ ಸದ್ದು ಮಾಡುತ್ತಿದೆ. 3000 ಭೂತಗಳನ್ನು ಈ ಸಿನಿಮಾದಲ್ಲಿ ತೋರಿಸಲಾಗುತ್ತದೆಯಂತೆ. ಈಗಾಗಲೇ ಚಿತ್ರದ ಶೂಟಿಂಗ್ ಮುಗಿದಿದ್ದು, ಸದ್ಯದಲ್ಲೇ ಸಿನಿಮಾ ತೆರೆಗೆ ಬರಲಿದೆಯಂತೆ.ನವ ನಿರ್ದೇಶಕ ಕೀರ್ತಿ ಈ ಸಿನಿಮಾದಲ್ಲಿ 3000 ಆತ್ಮಗಳ ಪ್ರದರ್ಶನ ಮಾಡಲಿದ್ದಾರಂತೆ.

ಈ ಚಿತ್ರದಲ್ಲಿ ಸುಹಾನ್ ಹಾಗೂ ಸ್ವಾತಿ ಪ್ರಮುಖ ಪಾತ್ರ ಮಾಡಿದ್ದಾರೆ. ಇದರಲ್ಲಿ ಮೂರು ಸಾವಿರ ಆತ್ಮಗಳು ಒಂದೆಡೆ ಸೇರಿದಾಗ ಏನಾಗುತ್ತದೆ ಎಂಬುದನ್ನು ಈ ಸಿನಿಮಾದಲ್ಲಿ ತೋರಿಸಲಾಗಿದೆ.

Facebook Auto Publish Powered By : XYZScripts.com