ಸ್ಲೇಟುಗಳ ಕಾಲ ಮುಗೀತು…ಇನ್ನೇನಿದ್ದರೂ `ಟ್ಯಾಬ್' ಕಾಲ…ನೋಡಿ ಮಕ್ಕಳ ಕಿರುಚಿತ್ರ

ಮುಂಚೆಲ್ಲಾ ಮಕ್ಕಳಿಗೆ ಸ್ಲೇಟುಗಳ ಮೇಲೆ ಬರೆದು ಪಾಠ ಹೇಳಿ ಕೊಡುತ್ತಿದ್ದರು. ಈಗ ಸ್ಲೇಟುಗಳ ಕಾಲ ಮುಗಿಯುತ್ತಾ ಬಂದಿದ್ದು, ಮಕ್ಕಳ ಕೈಯಲ್ಲಿ ಸ್ಲೇಟುಗಳ ಬದಲಾಗಿ ಟ್ಯಾಬ್‍ಗಳು ಕಾಣಿಸುತ್ತಿವೆ. ಈ ಬದಲಾದ ಟ್ರೆಂಡ್ ಇಟ್ಟುಕೊಂಡು ಕನ್ನಡದಲ್ಲಿ ಒಂದು ಮಕ್ಕಳ ಚಿತ್ರ ತಯಾರಾಗಿದೆ.
Courtesy: eenaduindia.com

Facebook Auto Publish Powered By : XYZScripts.com