ಸ್ಯಾಂಡಲ್ ವುಡ್ ಬೆಡಗಿ ಕೃತಿ..ಈಗ ಕಾಡು ಪ್ರೇಮಿ!

ನಾಗಶೇಖರ್ ನಿರ್ದೇಶನದ, ದುನಿಯಾ ವಿಜಯ್ ನಾಯಕನಾಗಿ ಕಾಣಿಸಿಕೊಂಡಿರುವ ‘ಮಾಸ್ತಿಗುಡಿ’ ಸಿನಿಮಾದಲ್ಲಿ ಸ್ಯಾಂಡಲ್ ವುಡ್ ಬೆಡಗಿ ಕೃತಿ ಕರಬಂಧ ವಿಶೇಷ ಪಾತ್ರವೊಂದನ್ನ ಮಾಡ್ತಾ ಇದ್ದಾರೆ. ಯೆಸ್..ಕೃತಿ ಈ ಸಿನಿಮಾದಲ್ಲಿ ಕಾಡು ಪ್ರೇಮಿಯಾಗಿ ಕಾಣಿಸಿಕೊಂಡಿದ್ದಾರೆ.

ಮಾಸ್ತಿಗುಡಿಗೆ ಇಬ್ಬರು ನಾಯಕಿಯರು. ಅಮೂಲ್ಯ ಮತ್ತೊಂದು ನಾಯಕಿಯ ಪಾತ್ರ ಮಾಡಿದ್ದಾರೆ. ಕೃತಿ ಕಾಡು ಪ್ರೇಮಿಯಾಗಿ ಕಾಣಿಸಿಕೊಂಡಿದ್ದಾರೆ. ವಿಜಯ್ ಎರಡು ರೀತಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಒಂದು ಹದಿಹರೆಯದ ಹುಡುಗ ಪಾತ್ರ, ಹಾಗೂ ಮತ್ತೊಂದು ಮುದುಕನ ಪಾತ್ರ ಮಾಡಿದ್ದಾರೆ. ಈಗಾಗಲೇ ಅಮೂಲ್ಯ ಹಾಗೂ ಕೃತಿ ಕರಂಬಂಧ ಕಾಣಿಸಿಕೊಂಡಿರುವ ಮಾಸ್ತಿಗುಡಿ ಸಿನಿಮಾದ ಲುಕ್ ಸಿನಿಪ್ರಿಯರಲ್ಲಿ ಬಹಳಷ್ಟು ಕ್ಯುರಿಯಾಸಿಟಿ ಹುಟ್ಟಿಸಿದೆ.

Courtesy: Kannada News Now

Facebook Auto Publish Powered By : XYZScripts.com