ಸ್ಯಾಂಡಲ್‌ವುಡ್‌ಗೆ ವಿನಯ ಪುತ್ರಿ…ಅಮ್ಮನ ನಿರ್ದೇಶನದಲ್ಲಿ 'ಪ್ರಥಮ' ಚಿತ್ರ

ವಿನಯ ಪ್ರಸಾದ್‌ ಅವರು ವಿನಯ ಪ್ರಕಾಶ್‌ ಆಗಿ 20 ವರ್ಷಗಳೇ ಕಳೆದಿವೆ. ಇದೀಗ ವಿನಯಪ್ರಕಾಶ್‌ ನಿರ್ದೇಶಕಿಯಾಗುತ್ತಿದ್ದಾರೆ. ತಾವು ನಿರ್ದೇಶಕಿ ಆಗ್ತಿರೋ ಮೊದಲ ಚಿತ್ರದಲ್ಲಿ ತಮ್ಮ ಪುತ್ರಿ ಪ್ರಥಮ ಅವರಸನ್ನು ಬೆಳ್ಳಿತೆರೆಗೆ ಪರಿಚಯಿಸುತ್ತಿದ್ದಾರೆ.
Courtesy: eenaduindia.com

Facebook Auto Publish Powered By : XYZScripts.com