ಸೂಪರ್‌ ಮಿನಿಟ್‌ನಲ್ಲಿ ಸೆಲೆಬ್ರೆಟಿ ಚಾಂಪಿಯನ್ಸ್‌

ಕಲರ್ಸ್ ಕನ್ನಡ ವಾಹಿನಿಯಲ್ಲಿ ಇತ್ತೀಚೆಗೆ ಸೀರಿಯಲ್‌ಗಳಷ್ಟೇ ಗೇಮ್ ಶೋಗಳು, ರಿಯಾಲಿಟಿ ಶೋಗಳು ಕೂಡಾ ಸಿಕ್ಕಾಪಟ್ಟೆ ಮೈಲೇಜ್ ಗಿಟ್ಟಿಸಿಕೊಳ್ತಿವೆ. ಅದರಲ್ಲೂ ಹೊಸ ಸೀಸನ್‌ನ ಸೂಪರ್ ಮಿನಿಟ್ ಜನರ ಮೆಚ್ಚುಗೆ ಗಳಿಸುತ್ತಿದೆ.
Courtesy: eenaduindia.com

Facebook Auto Publish Powered By : XYZScripts.com