ಸೂಪರ್‌ ಜೋಡಿಯಲ್ಲಿ 'ತ್ರಿವೇಣಿಸಂಗಮ'… ಇಂದು-ನಾಳೆ ಜಬರ್ದಸ್ತ್‌‌ ಎಂಟರ್‌ಟೈನ್‌ಮೆಂಟ್‌‌‌‌

ಬರೀ ದಿಲ್ ಇದ್ದರೆ ಸಾಲದು ಜೊತೆಗೆ ಧಮ್ ಬೇಕು ಅನ್ನೋ ಹಾಗೆ ಸಿದ್ಧವಾಗಿದೆ ಸೂಪರ್ ಜೋಡಿ ಅಖಾಡ. ಈ ವಾರ ಜೋಡಿಗಳಿಗೆ ಬೈಕ್ ರೇಸ್ ಸವಾಲ್ ಎದುರಾಯ್ತು. ಜೋಡಿಯಾಗಿ ಜೀವನದ ಏರು ಪೇರುಗಳನ್ನ ನಿಭಾಯಿಸುತ್ತಿದ್ದವರು ಬೈಕ್ ರೇಸ್ ಸವಾಲ್‍ನ ಹೇಗೆ ನಿಭಾಯಿಸಿದರು ಎಂಬುದು ಕುತೂಹಲವಾಗಿದೆ.
Courtesy: eenaduindia.com

Facebook Auto Publish Powered By : XYZScripts.com