ಸೀರಿಯಲ್‌ಗಳಲ್ಲಿ ಫುಲ್‌ ಟೈಮ್‌, ಸಿನಿಮಾಗಳಲ್ಲಿ ಪಾರ್ಟ್ ಟೈಮ್…ಸಾಗಿದೆ ಅನು ದೋಣಿ!

ಅನು ಪ್ರಭಾಕರ್ ಅವರು ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗುತ್ತಿರುವ ‘ತ್ರಿವೇಣಿ ಸಂಗಮ’ ಧಾರಾವಾಹಿಯಲ್ಲಿ ನಟಿಸುತ್ತಿರುವುದು ಎಲ್ಲರಿಗೂ ಗೊತ್ತೇ ಇದೆ. ಅದಕ್ಕೂ ಮುನ್ನವೇ ಎಸ್. ಮಹೇಂದರ್ ನಿರ್ದೇಶನದ ‘ಒನ್ಸ್ ಮೋರ್ ಕೌರವ’ ಚಿತ್ರದಲ್ಲಿ ಅನು ಪ್ರಭಾಕರ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿರುವುದು ಹಲವರಿಗೆ ಗೊತ್ತಿಲ್ಲ.
Courtesy: eenaduindia.com

Facebook Auto Publish Powered By : XYZScripts.com