ಸಿನಿಮಾ ನೋಡಿದವರಿಗೆ ಹೋಳಿಗೆ…ರಾಜಕುಮಾರ್ ಸ್ಪೆಷಲ್‌!

ಬೆಂಗಳೂರು: ಪುನೀತ್ ರಾಜಕುಮಾರ್‌ ಅಭಿನಯದ ‘ರಾಜಕುಮಾರ’ ಚಿತ್ರ ಇಂದು ರಿಲೀಸ್ ಆಗಿದ್ದು, ರಾಜಧಾನಿ ಬೆಂಗಳೂರಿನಲ್ಲಿ ಭಾರೀ ಪ್ರತಿಕ್ರಿಯೆ ಸಿಕ್ಕಿದೆ. ಬೆಂಗಳೂರಿನ ಕೆ.ಜಿ.ರಸ್ತೆಯಲ್ಲಿರೋ ನರ್ತಕಿ ಚಿತ್ರಮಂದಿರದಲ್ಲಿ ಬೆಳಗ್ಗೆ 7ಗಂಟೆಗೆ ಮೊದಲ ಶೋ ಆರಂಭವಾಯಿತು.
Courtesy: eenaduindia.com

Facebook Auto Publish Powered By : XYZScripts.com