ಸಾಕ್ಷಿ ಶಿವಾನಂದ್ ಈಗಿರುವ ಪರಿಸ್ಥಿತಿ ಕೇಳದ್ರೆ ನಿಮಗೆ ಪಾಪ ಅನಿಸುತ್ತೆ.. ಇಲ್ಲಿ ಓದಿ

ಸಿನಿಮಾ ರಂಗದಲ್ಲಿ ಬೇಡಿಕೆ ಇದ್ದಾಗಲೇ ವ್ಯವಸ್ಥಿತವಾಗಿ ಪ್ಲಾನ್ ಮಾಡಿ ಉತ್ತಮ ಜೀವನದ ಬುನಾದಿಯನ್ನು ಹಾಕುತ್ತಾರೆ ಕೆಲ ನಟ , ನಟಿಯರು . ಇನ್ನು ಕೆಲವರು ಬೇರೆಯವರನ್ನು ನಂಬಿ ಸಂಕಷ್ಟಗಳಿಗೆ ಸಿಲುಕುತ್ತಾರೆ . ಈ ವರ್ಗಕ್ಕೆ ಸೇರಿದ ನಟಿಯರಲ್ಲಿ ಸಾಕ್ಷಿ ಶಿವಾನಂದ್ ಕೂಡಾ ಒಬ್ಬರು .

ಕನ್ನಡದ ಸೂಪರ್ ಹಿಟ್ ಚಿತ್ರಗಳಲ್ಲಿ ನಟಿಸಿ ಟಾಪ್ ನಟಿಯಾಗಿ ಮಿಂಚಿದವರು ಇವರು . ಇತರ ಭಾಷೆಗಳಲ್ಲೂ ನಟಿಸಿದ ಈ ನಟಿ ಬೇಡಿಕೆ ಕಡಿಮೆಯಾದಂತೆ ಅಮೇರಿಕಾಗೆ ಹೋಗಿ ಪ್ರಾಜೆಕ್ಟ್ ಮ್ಯಾನೇಜ್ಮೆಂಟ್ ಕೋರ್ಸ್ ಮಾಡಿದರು . ಅಮೇರಿಕಾದಲ್ಲಿ ಕೋರ್ಸ್ ಮಾಡುತ್ತಿದ್ದಾಗ ಸಾಗರ್ ಎಂಬ ವ್ಯಕ್ತಿಯ ಪರಿಚಯವಾಗಿ ಆತನ ಜೊತೆ ಸಹಜೀವನ ನಡೆಸುತ್ತಿದ್ದರು . ಹಾಗೆಯೇ ಆತ ಮಾಡುತ್ತಿದ್ದ ಬ್ಯುಸಿನೆಸ್ ಗೆ ಆರ್ಥಿಕ ಸಹಾಯ ಮಾಡಿದರು ಸಾಕ್ಷಿ ಶಿವಾನಂದ್ . ಕೆಲವು ವರ್ಷಗಳ ನಂತರ ಈ ನಟಿಗೆ ವಿಷಯವೊಂದು ಗೊತ್ತಾಯಿತು . ಸಾಗರ್ ತನ್ನನ್ನ ಅಲ್ಲ , ತನ್ನ ಹಣವನ್ನು ಪ್ರೀತಿಸುತ್ತಿದ್ದಾನೆ ಎಂದು . ಆದರೆ ಈ ವಿಷಯ ಸಾಕ್ಷಿ ಶಿವಾನಂದ್ ಗೆ ಗೊತ್ತಾಗುವ ಹೊತ್ತಿಗೆ ಸಾಗರ್ ಈಕೆಯ ಹಣವನ್ನು ತಿಂದು ತೇಗಿದ್ದ . ಕೊನೆಗೆ ಆತನ ಸಹವಾಸ ಬೇಡ ಎಂದು ದೂರವಾದರು . ಬ್ಯುಸಿನೆಸ್ ನಲ್ಲಿ ಆರ್ಥಿಕವಾಗಿ ಕೆಟ್ಟ ಸ್ಥಿತಿಗೆ ತಲುಪಿದ ಈ ನಟಿ , ಅಮೆರಿಕಾದ ಒಂದು ಚಿಕ್ಕ ಕಂಪನಿನಲ್ಲಿ ಕೆಲಸ ಮಾಡುತ್ತ ಜೀವನ ಸಾಗಿಸುತ್ತಿದ್ದಾರೆ . ಇಂಡಿಯಾ ದಲ್ಲಿ ನಾನು ಸ್ಟಾರ್ ಆಗಿ ಮಿಂಚಿದ್ದೇನೆ . ಹೀಗಾಗಿ ಇಂತಹ ಸ್ಥಿತಿಯಲ್ಲಿ ಮತ್ತೆ ದೇಶಕ್ಕೆ ಹೋಗಲ್ಲ . ಮದುವೆನೂ ಆಗಲ್ಲ ಹಠ ಹಿದಿದು ಸ್ವಾವಲಂಬಿ ಜೀವನ ಮಾಡಿತ್ತಿದ್ದಾರೆ .

Facebook Auto Publish Powered By : XYZScripts.com