ಸದ್ಯದಲ್ಲೇ ರಿಲೀಸ್ ಆಗಲಿದೆ ಕಿಟ್ಟಿಯ ‘ಸಿಲಿಕಾನ್ ಸಿಟಿ’!

ಬಹಳ ಗ್ಯಾಪ್ ನ ನಂತರ ಶ್ರೀನಗರ ಕಿಟ್ಟಿ ಬಿಗ್ ಮತ್ತೆ ಬಿಗ್ ಸ್ಕ್ರೀನ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಯೆಸ್.. ಶ್ರೀನಗರ ಕಿಟ್ಟಿ ಅಭಿನಯದ ‘ಸಿಲಿಕಾನ್ ಸಿಟಿ’ ಚಿತ್ರ ಸದ್ಯದಲ್ಲೇ ತೆರೆ ಮೇಲೆ ಬರಲಿದೆ. ತಮಿಳಿನ ‘ಮೆಟ್ರೋ’ ಚಿತ್ರದ ರಿಮೇಕ್ ಕನ್ನಡದಲ್ಲಿ ಸಿಲಿಕಾನ್ ಸಿಟಿಯಾಗಿ ತೆರೆಮೇಲೆ ಬರಲು ಸಜ್ಜಾಗಿದೆ.

ನಿರ್ದೇಶಕ ಮುರಳಿ ಗುರಪ್ಪ ಈ ಸಿನಿಮಾಕ್ಕೆ ಆಯಕ್ಷನ್ ಕಟ್ ಹೇಳಿದ್ದು, ಅನೂಪ್ ಸೀಳಿನ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಕಿಟ್ಟಿ ಅವರ ವೃತ್ತಿ ಜೀವನದಲ್ಲಿ ಇದೊಂದು ಬಹಳ ವಿಭಿನ್ನವಾದ ಪಾತ್ರವಾಗಿದೆಯಂತೆ. ಈಗಾಗಲೇ ಟ್ರೇಲರ್ ಸಿನಿ ರಸಿಕರ ಗಮನ ಸೆಳೆದಿದೆ.

Courtesy: Kannada News Now

Facebook Auto Publish Powered By : XYZScripts.com