ಸದ್ಯದಲ್ಲೇ `ದಿ ವಿಲನ್'ನ ಫಸ್ಟ್ ಲುಕ್ ಬಿಡುಗಡೆ… ಪ್ರೇಮ್‌ ಹೇಳೋದ್ದೇನು?

ಪ್ರೇಕ್ಷಕರು ಕಾತುರದಿಂದ ಕಾಯುತ್ತಿರುವ ಹ್ಯಾಟ್ರಿಕ್‌ ಹೀರೋ ಶಿವರಾಜಕುಮಾರ್‌ ಮತ್ತು ಅಭಿನವ ಚಕ್ರವರ್ತಿ ಕಿಚ್ಚ ಸುದೀಪ್‌ ಅಭಿನಯಿಸಿರುವ `ದಿ ವಿಲನ್‌’ನ ಫಸ್ಟ್‌ ಲುಕ್‌ ಸದ್ಯದಲ್ಲೇ ಬಿಡುಗಡೆಯಾಗಲಿದೆ. ಇನ್ನು ಈ ಫಸ್ಟ್‌ ಲುಕ್‌ನ್ನು ಗ್ರ್ಯಾಂಡ್‌ ಆಗಿ ಓಪನ್‌ ಮಾಡಲು ನಿರ್ದೇಶಕ ಪ್ರೇಮ್‌ ನಿರ್ಧರಿಸಿದ್ದಾರೆ.
Courtesy: eenaduindia.com

Facebook Auto Publish Powered By : XYZScripts.com