ಶಿವಣ್ಣನ ನಂತರ ದರ್ಶನ್ ಸರದಿ…ಅಯ್ಯಪ್ಪ ಮಾಲೆ ಧರಿಸಿದ 'ಚಕ್ರವರ್ತಿ'

ಚಾಲೆಂಜಿಂಗ್ ಸ್ಟಾರ್ ದರ್ಶನ್‌ ಅಯ್ಯಪ್ಪ ಮಾಲೆ ಧರಿಸಿದ್ದಾರೆ. ಶ್ರೀರಾಂಪುರ ದೇಗುಲದಲ್ಲಿ ದರ್ಶನ್ ತಮ್ಮ ಸ್ನೇಹಿತರೊಂದಿಗೆ ಅಯ್ಯಪ್ಪ ಮಾಲೆ ಧರಿಸಿದರು.
Courtesy: eenaduindia.com

Facebook Auto Publish Powered By : XYZScripts.com