ಲೇಡಿ ಕಬಾಲಿ ಧನ್ಸಿಕಾ ಸ್ಯಾಂಡಲ್ ವುಡ್ ಗೆ ಎಂಟ್ರಿ

ಉದ್ಘರ್ಷ ಸಿನಿಮಾದ ಮೂಲಕ ನಟಿ ಧನ್ಸಿಕಾ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಡುತ್ತಿದ್ದಾರೆ.

ಕಬಾಲಿ ಸಿನಿಮಾದಲ್ಲಿ ರಜನೀಕಾಂತ್ ಪುತ್ರಿಯಾಗಿ ನಟಿಸಿ ಎಲ್ಲರ ಮೆಚ್ಚುಗೆ ಪಾತ್ರರಾಗಿದ್ದ ಧನ್ಸಿಕಾ, ತಮಿಳಿನ ಪರದೇಶಿ, ಪೆರಣ್ಮನೈ, ಕಾತಡಿ ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿರುವ ಧನ್ಸಿಕಾ, ಕಬಾಲಿಯಿಂದ ಸುದ್ದಿಯಾದರು. ರಜನೀಕಾಂತ್ ಅಭಿಮಾನಿಗಳು ಕಬಾಲಿಯಲ್ಲಿ ಇವರ ಪಾತ್ರ ನೊಡಿ ಲೇಡಿ ಕಬಾಲಿ ಎಂದು ಕರೆದಿದ್ದರು.

Courtesy: Kannada News Now

Facebook Auto Publish Powered By : XYZScripts.com