ಲಿಮ್ಕಾ ದಾಖಲೆ ಸೇರಿದ ಹರೀಶ್‌ರಾಜ್‌ ಚಿತ್ರ 'ಶ್ರೀ ಸತ್ಯನಾರಾಯಣ'!

ಕಳೆದ ವರ್ಷ ತೆರೆಕಂಡಿದ್ದ ‘ಶ್ರೀ ಸತ್ಯನಾರಾಯಣ’ ಲಿಮ್ಕಾ ದಾಖಲೆಗೆ ಸೇರಿದೆ. ಕಳೆದ ಮಾರ್ಚ್ ತಿಂಗಳಲ್ಲಿ ಬಿಡುಗಡೆಯಾಗಿದ್ದ ಈ ಚಿತ್ರದಲ್ಲಿ ನಟ-ನಿರ್ದೇಶಕ ಹರೀಶ್ ರಾಜ್ ಬರೋಬ್ಬರಿ 16 ಪಾತ್ರಗಳನ್ನು ಒಬ್ಬರೇ ನಿರ್ವಹಿಸಿದ್ದರು. ಈ ವಿಚಾರದಿಂದಾಗಿ ಶ್ರೀ ಸತ್ಯನಾರಾಯಣ ಚಿತ್ರ ಲಿಮ್ಕಾ ದಾಖಲೆಗೆ ಸೇರಿದೆ.
Courtesy: eenaduindia.com

Facebook Auto Publish Powered By : XYZScripts.com