'ರೌಡಿಸಂ'ನಿಂದ ಸುಸ್ತಾದ ಆದಿತ್ಯ…ಅಂಡರ್‌ವರ್ಲ್ಡ್‌‌ಗೆ ಗುಡ್‌ಬೈ

ಆದಿತ್ಯ ಎಂದರೆ ರೀಲ್ ರೌಡಿ ಎಂದಾಗಿ ಬಿಟ್ಟಿದೆ. ಅದಕ್ಕೆ ಕಾರಣ ಆದಿತ್ಯ ಮಾಡಿರುವ ರೌಡಿಸಂ ಚಿತ್ರಗಳು. ‘ಡೆಡ್ಲಿ ಸೋಮ’ದಿಂದ ಶುರುವಾಗಿ ‘ಬೆಂಗಳೂರು ಅಂಡರ್‌ವರ್ಲ್ಡ್‌’ವರೆಗೂ ಆದಿತ್ಯ ಹಲವು ರೌಡಿಸಂ ಚಿತ್ರಗಳಲ್ಲಿ ನಟಿಸಿದ್ದಾರೆ.
Courtesy: eenaduindia.com

Facebook Auto Publish Powered By : XYZScripts.com