ರಾಪಿಡ್ ರಶ್ಮಿ ಮತ್ತು ಆಂಡ್ರೂ ಅವರ ನಡುವೆ ನಡೆಯುತ್ತಿರುವುದೇನು?..

ನಿನ್ನೆಯ ಸಂಚಿಕೆಯಲ್ಲಿ ನಡೆದ ಗುಂಪು ಚರ್ಚೆಯಲ್ಲಿ ಆರ್.ಜೆ ರಾಕೇಶ್ ಮತ್ತು ನವೀನ ಸೇರಿದಂತೆ ಆಡಮ್ ಪಾಶ ಹಾಗೂ ನೈನಾ ಪುಟ್ಟಸ್ವಾಮಿ ಅವರು ಪಾಲ್ಗೊಂಡಿದ್ದರು, ಈ ಚರ್ಚೆ ಯಲ್ಲಿ ಅನೇಕ ವಿಷಯಗಳು ಮುನ್ನೆಲೆಗೆ ಬಂದವು.

ಆದರೆ ಈ ಸಂಧರ್ಭದಲ್ಲಿ ರಾಕೇಶ್ ಮತ್ತು ನವೀನ ಅವರು ಹೇಳಿದ ಒಂದು ಮಾತು ಎಲ್ಲರ ಹುಬ್ಬೇರುವಂತೆ ಮಾಡಿತ್ತು, ಇಬ್ಬರು  ಆಂಡ್ರೂ ಮತ್ತು ರಾಪಿಡ್ ರಶ್ಮಿಯವರ ಮಾತನ್ನಡುತ್ತಾ ಅಪ್ಪಿಕೊಂಡು ಹಣೆಗೆ ಮುತ್ತನ್ನಿತ್ತ ರು ಎಂಬ ಮಾತನ್ನು ಹೇಳುತ್ತಿದಂತೆ ಮನ್ನೆಯಲ್ಲಿರುವವರು ಒಮ್ಮೆ ಆಶ್ಚರ್ಯಕ್ಕೆ ಒಳಗಾದರು.

ಇತ್ತೀಚಿನ ದಿನದಲ್ಲಿ ರಶ್ಮಿ ಮತ್ತು ಆಂಡ್ರೂ ನಡುವೆ ಬೆಳೆಯುತ್ತಿರುವ ಸ್ನೇಹ ಹಾಗೂ ರಾಕೇಶ್ ಮತ್ತು ನವೀನ ಹೇಳಿರುವ ಮಾತನ್ನು ಕೇಳಿದ ವೀಕ್ಷಕರ ಮನಸಿನಲ್ಲಿ ಇವರಿಬ್ಬರ ಮಧ್ಯೆ ನಡೆಯುತ್ತಿರುವುದೇನು ಎಂಬ ಕುತೂಹಲ ಮೂಡಿದೆ, ಈ ವಿಷಯ ಮುಂದೆ ಯಾವ ರೀತಿ ತಿರುವು ಪಡೆಯಲಿದೆ ಎಂದು ಕಾಡು ನೋಡಬೇಕಾಗಿದೆ.

Facebook Auto Publish Powered By : XYZScripts.com