ರಾಜ್ಯಾದ್ಯಂತ 'ರಾಜಕುಮಾರ' ರಿಲೀಸ್‌… ಕೊಪ್ಪಳದಲ್ಲಿ ಕ್ಷೀರಾಭಿಷೇಕ

ಕೊಪ್ಪಳ: ಪವರ್‌ ಸ್ಟಾರ್ ಪುನೀತ್‌ ರಾಜಕುಮಾರ್‌ ಅಭಿನಯದ ಬಹುನಿರೀಕ್ಷಿತ ‘ರಾಜಕುಮಾರ’ ಚಿತ್ರ ರಾಜ್ಯಾದ್ಯಂತ ತೆರೆಗೆ ಅಪ್ಪಳಿಸಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹಾಗೆಯೇ ಕೊಪ್ಪಳದಲ್ಲಿ ಅದ್ದೂರಿ ಸ್ವಾಗತ ದೊರಕಿದೆ.
Courtesy: eenaduindia.com

Facebook Auto Publish Powered By : XYZScripts.com