'ರಾಜಕುಮಾರ' ನೋಡಿ ಮೆಚ್ಚುಗೆ…ಸಿಎಂ ನಿವಾಸಕ್ಕೆ ಪುನೀತ್‌ ಭೇಟಿ

ಬೆಂಗಳೂರು: ನಟ ಪುನೀತ್ ರಾಜ್ ಕುಮಾರ್ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದರು. ಸಿಎಂ ಅಧಿಕೃತ ನಿವಾಸ ಕಾವೇರಿಗೆ ಭೇಟಿ ನೀಡಿದ ಪುನೀತ್ ಗೆ ರಾಜಕುಮಾರ ಚಿತ್ರದ ನಿರ್ದೇಶಕ ಸಂತೋಷ ರಾಮ್ ಸಾಥ್ ನೀಡಿದರು.
Courtesy: eenaduindia.com

Facebook Auto Publish Powered By : XYZScripts.com