'ರಾಜಕುಮಾರ' ನೋಡಲು ಗಲಾಟೆ: ಹೊಸಪೇಟೆಯಲ್ಲಿ ಅಭಿಮಾನಿಗಳಿಂದ ದಾಂಧಲೆ

ಬಳ್ಳಾರಿ: ಪುನೀತ್ ರಾಜಕುಮಾರ ಅಭಿನಯದ ‘ರಾಜಕುಮಾರ’ ಚಿತ್ರ ವೀಕ್ಷಣೆಗೆ ಬಂದ ಅಭಿಮಾನಿಗಳು ಬಾಲಾ ಚಿತ್ರ ಮಂದಿರದ ಮುಂದೆ ದಾಂಧಲೆ ಮಾಡಿದ ಘಟನೆ ಹೊಸಪೇಟೆಯಲ್ಲಿ ನಡೆದಿದೆ.
Courtesy: eenaduindia.com

Facebook Auto Publish Powered By : XYZScripts.com