ರಾಜಕೀಯಕ್ಕೆ ಹುಚ್ಚ ವೆಂಕಟ್ ಎಂಟ್ರಿ…ಪಕ್ಷದ ಹೆಸರೇನು ಗೊತ್ತಾ?

ವೆಂಕಟ್‌ನ ನಡೆ ನುಡಿ ಅವತಾರಗಳನ್ನು ನೋಡಿದಾಗಲೆಲ್ಲಾ ಮಾಧ್ಯಮಗಳು, ನೀವು ರಾಜಕೀಯ ಪಕ್ಷ ಸೇರುತ್ತೀರಾ ಎಂದು ಕೇಳುತ್ತಿದ್ದರು. ಆದರೆ, ನನಗೆ ರಾಜಕೀಯಕ್ಕೆ ಹೋಗುವ ಯೋಚನೆ ಇಲ್ಲ ಎನ್ನುತ್ತಿದ್ದರು ವೆಂಕಟ್.
Courtesy: eenaduindia.com

Facebook Auto Publish Powered By : XYZScripts.com