ಯುಟ್ಯೂಬ್ ನಲ್ಲಿ ಕನ್ನಡದ ಟಾಪ್ 4 ಹಾಡುಗಳು ಯಾವುವು? ಇಲ್ಲಿ ನೋಡಿ

ಕನ್ನಡ ಚಿತ್ರರಂಗದ ಆಲ್ ಟೈಮ್ ಹಿಟ್ ಸಿನಿಮಾ ಮತ್ತು ಹಾಡು ರಾಜಕುಮಾರ ಸಿನಿಮಾ. ಇದು ಯೂಟ್ಯೂಬ್ ನಲ್ಲೂ ನಂಬರ್ ವನ್ ಸ್ಥಾನದಲ್ಲಿದೆ. 4ಕೋಟಿ 76ಲಕ್ಷ ಮಂದಿ ಈ ಹಾಡನ್ನ ನೋಡಿದ್ದಾರೆ. ಎರಡನೇ ಸ್ಥಾನದಲ್ಲಿ ‘ಕಿರಿಕ್ ಪಾರ್ಟಿ’ ಚಿತ್ರದ ಬೆಳಗೆದ್ದು ಯಾರ ಮುಖವಾ ನಾನು ನೋಡಲಿ ಇದ್ದು, 4ಕೋಟಿ 75ಲಕ್ಷ ವೀಕ್ಷಕರನ್ನ ಹೊಂದಿದೆ. ಮೂರನೇ ಸ್ಥಾನದಲ್ಲಿ 3ಕೋಟಿ 16ಲಕ್ಷ ವೀಕ್ಷಕರನ್ನು ಪಡೆದು ಸಂಜನಾ ಗಲ್ರಾನಿ ಮತ್ತು ತಿಲಕ್ ಅಭಿನಯಿಸಿದ್ದ ಗಂಡ ಹೆಂಡತಿ ಚಿತ್ರದ ನಿದಿರೆಗೂ ರಜ,ನೋವೆಲ್ಲ ವಜ…ಹಾಡು ಮೂರನೇ ಸ್ಥಾನದಲ್ಲಿದೆ. Rapಸಿಂಗರ್ ಚಂದನ್ ಶೆಟ್ಟಿಯ ಪೆಗ್ ಹಾಡು 4ನೇ ಸ್ಥಾನದಲ್ಲಿದ್ದು, 2ಕೋಟಿ 62ಲಕ್ಷ ಅಭಿಮಾನಿಗಳನ್ನ ಹೊಂದಿದೆ.

Facebook Auto Publish Powered By : XYZScripts.com