ಯಶ್‌-ಕಿಚ್ಚ ಫ್ಯಾನ್ಸ್‌ ಮಾರಾಮಾರಿ: ಗಂಗಾವತಿಯಲ್ಲಿ ಹಲವರಿಗೆ ಗಾಯ

ಗಂಗಾವತಿ: ಫ್ಲೆಕ್ಸ್ ಅಳವಡಿಸುವ ಸಂಬಂಧ ಸ್ಯಾಂಡಲ್‌ವುಡ್‌ ಬಿಗ್ ಸ್ಟಾರ್‌ಗಳಾದ ರಾಕಿಂಗ್‌ಸ್ಟಾರ್ ಯಶ್ ಹಾಗೂ ಕಿಚ್ಚ ಸುದೀಪ್‌ ಅಭಿಮಾನಿಗಳ ಮಧ್ಯೆ ಮಾರಾಮಾರಿ ನಡೆದು ಹಲವರು ಗಾಯಗೊಂಡ ಘಟನೆ ತಾಲೂಕಿನ ಹೇರೂರು ಗ್ರಾಮದಲ್ಲಿ ನಡೆದಿದೆ.
Courtesy: eenaduindia.com

Facebook Auto Publish Powered By : XYZScripts.com