'ಮೊಂಬತ್ತಿ' ಡಬ್ಬಿಂಗ್ ಮುಕ್ತಾಯ… ಏಪ್ರಿಲ್‌ನಲ್ಲಿ ಸಾಂಗ್ಸ್ ರಿಲೀಸ್‌

ಬ್ರೈಟ್ ಸಿನಿ ಲಾಂಛನದಲ್ಲಿ ಪ್ರಭಾಕರ್ ಎಂ. ನಿರ್ಮಿಸುತ್ತಿರುವ ‘ಮೊಂಬತ್ತಿ’ ಚಿತ್ರಕ್ಕೆ ಕಳೆದವಾರ ಕೌಶಿಕ್ ಸ್ಟುಡಿಯೋದಲ್ಲಿ ಡಬ್ಬಿಂಗ್ ಕಾರ್ಯ ಮುಕ್ತಾಯಗೊಂಡಿದೆ. ಕ್ರೈಂ, ಆ್ಯಕ್ಷನ್, ಲವ್ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು, ಈ ಹಾಡುಗಳ ಧ್ವನಿಸುರುಳಿಯನ್ನು ಏಪ್ರಿಲ್ ತಿಂಗಳ ಮೊದಲ ವಾರದಲ್ಲಿ ಬಿಡುಗಡೆ ಮಾಡುವುದಾಗಿ ನಿರ್ಮಾಪಕರು ತಿಳಿಸಿದ್ದಾರೆ.
Courtesy: eenaduindia.com

Facebook Auto Publish Powered By : XYZScripts.com