ಮೈಸೂರಲ್ಲಿ ಡಬ್ಬಿಂಗ್‌ ಚಿತ್ರಕ್ಕೆ ವಿರೋಧ: ಅಣ್ಣಾವ್ರ ಪ್ರತಿಮೆ ಮುಂದೆ ಪಾಲಿಕೆ ಸದಸ್ಯನಿಂದ ಏಕಾಂಗಿ ಪ್ರತಿಭಟನೆ

ಮೈಸೂರು: ನಗರದಲ್ಲಿ ಬಿಡುಗಡೆಯಾಗಬೇಕಿದ್ದ ಡಬ್ಬಿಂಗ್ ಚಿತ್ರ ‘ಸತ್ಯದೇವ್ ಐಪಿಎಸ್’ ಸಿನೆಮಾ ಪೊಲೀಸರು ಮಧ್ಯಪ್ರವೇಶದಿಂದ ರಾತ್ರೋರಾತ್ರಿ ಉಮಾ ಚಿತ್ರಮಂದಿರದಿಂದ ಎತ್ತಂಗಡಿಯಾಗಿದೆ. ನಗರದ ಇತರ ಚಿತ್ರ ಮಂದಿರಗಳಲ್ಲಿ ಈ ಚಿತ್ರ ಪ್ರದರ್ಶನವನ್ನ ರದ್ದು ಪಡಿಸಲಾಗಿದೆ.
Courtesy: eenaduindia.com

Facebook Auto Publish Powered By : XYZScripts.com