ಮುಗುಳು ನಗೆ ಎಫೆಕ್ಟ್‌…ಗಣೇಶ್ ಹೇರ್ ಸ್ಟೈಲ್ ಚೇಂಜ್‌

ಗಣೇಶ್ ಅಭಿನಯದಲ್ಲಿ, ಯೋಗರಾಜ್ ಭಟ್ ನಿರ್ದೇಶಿಸುತ್ತಿರುವ ಹೊಸ ಚಿತ್ರಕ್ಕೆ ‘ಮುಗುಳು ನಗೆ’ ಚಿತ್ರದ ಚಿತ್ರೀಕರಣ ಫುಲ್ ಜೂಮ್‍ನಲ್ಲಿ ಸಾಗಿದೆ. ಈಗಾಗಲೇ ಎರಡ್ಮೂರು ಹಂತಗಳ ಚಿತ್ರೀಕರಣ ಮುಗಿದಿದ್ದು, ಈ ಹಂತದ ಚಿತ್ರೀಕರಣಕ್ಕೆ ಗಣೇಶ್ ತಮ್ಮ ಹೇರ್‌ಸ್ಟೈಲ್ ಬದಲಾಯಿಸಿಕೊಂಡಿರುವುದು ವಿಶೇಷ.
Courtesy: eenaduindia.com

Facebook Auto Publish Powered By : XYZScripts.com