ಮಾಸ್ತಿಗುಡಿಯ ದುರಂತ ಖಳನಟರ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರದ ಚೆಕ್‌‌‌‌

ಬೆಂಗಳೂರು: ಮಾಸ್ತಿಗುಡಿ ಚಿತ್ರದ ಶೂಟಿಂಗ್ ವೇಳೆ ಮೃತಪಟ್ಟ ಅನಿಲ್ ಹಾಗೂ ಉದಯ್ ಕುಟುಂಬಕ್ಕೆ ಸರ್ಕಾರ ಪರಿಹಾರ ನೀಡಿದೆ. ದುರಂತ ನಟರ ಕುಟುಂಬಕ್ಕೆ ಇಂದು ತಲಾ 5 ಲಕ್ಷ ರೂ. ಪರಿಹಾರದ ಚೆಕ್ ನೀಡಲಾಯಿತು.
Courtesy: eenaduindia.com

Facebook Auto Publish Powered By : XYZScripts.com