“ಮದುವೆ ಆಗೋವರೆಗೆ ನನ್ ಹವಾ ಮದುವೆ ಆದ ಮೇಲೆ ರಾಧಿಕಾ ಹವಾ”

“ನಾನು ಬರೋವರೆಗೂ ಬೇರೆಯವರ ಹವಾ, ನಾನು ಬಂದ ಮೇಲೆ ನಂದೇ ಹವಾ” ಯಶ್ ಅವರ ಈ ಡೈಲಾಗ್  ನಿಮಗೆಲ್ಲ ಗೊತ್ತಿರಲೇ ಬೇಕು, ಆದರೆ ರಾಧಿಕಾ ಅವರ ಜೊತೆ ಮದುವೆ ಆದ ನಂತರ ಯಶ್ ಡೈಲಾಗ್ ಬೇರೆ ಆದಂತಿದೆ, ಇತ್ತೀಚಿಗೆ ಉದಯ ಟಿವಿಯಲ್ಲಿ ಪ್ರಸಾರವಾಗುವ ಸೂಪರ್ ಕಬಡ್ಡಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು, ಅಲ್ಲಿ ತಮಾಷೆಯಾಗಿ ಮಾತಾಡುತ್ತ ಯಶ್ ಅವರು “ಮದುವೆ ಆಗೋವರೆಗೆ ನನ್ ಹವಾ ಮದುವೆ ಆದ ಮೇಲೆ ರಾಧಿಕಾ ಹವಾ” ಎಂದಿದ್ದಾರೆ.

ಯಶ್ ಅವರ ಈ ಮಾತಿಂದ ಯಾರೇ ಸೂಪರ್ ಸ್ಟಾರ್ ಆದ್ರೂ ಹೆಂಡತಿ ಮುಂದೆ ಬಗ್ಗಲೇ ಬೇಕು ಎಂಬ ಮಾತಿಗೆ ಪುಷ್ಟಿ ಸಿಕ್ಕಿದೆ.

Facebook Auto Publish Powered By : XYZScripts.com