ಮತ್ತೊಂದು ಚಿತ್ರಕ್ಕೆ ನಿರ್ಮಾಪಕರಾದ್ರು ರಕ್ಷಿತ್ ಶೆಟ್ಟಿ

ನಟ ರಕ್ಷಿತ್ ಶೆಟ್ಟಿ, ಈ ಹಿಂದೆ `ರಂಗಿತರಂಗ’ ಚಿತ್ರದ ನಿರ್ಮಾಪಕ ಹೆಚ್.ಕೆ. ಪ್ರಕಾಶ್ ನಿರ್ಮಾಣದ ಚಿತ್ರವೊಂದರಲ್ಲಿ ನಟಿಸುತ್ತಿದ್ದಾರೆ ಮತ್ತು ರಕ್ಷಿತ್‍ಗೆ ನಾಯಕಿಯಾಗಿ ಸಾನ್ವಿ ಶ್ರೀವಾತ್ಸವ್ ಸಹ ಅಭಿನಯಿಸುತ್ತಿದ್ದಾರೆ ಎಂದು ಸುದ್ದಿಯಾಗಿತ್ತು. ಇಂಥದ್ದೊಂದು ಸುದ್ದಿ ಬಂದೇ ಒಂದು ವರ್ಷದ ಮೇಲಾಗಿದೆ. ಈಗ ಆ ಚಿತ್ರದಿಂದ ಎರಡು ವಿಷಯಗಳು ಹೊರಬಿದ್ದಿವೆ.
Courtesy: eenaduindia.com

Facebook Auto Publish Powered By : XYZScripts.com