ಮತ್ತೆ ಬಾಲಿವುಡ್‌ನತ್ತ ಕಿಚ್ಚ… ಐಎಸ್‍ಐ ಏಜೆಂಟ್ ಆಗುತ್ತಾರಾ ಸುದೀಪ್…?

ಪ್ರೇಮ್ ನಿರ್ದೇಶನದ `ದಿ ವಿಲನ್’ ಚಿತ್ರದಲ್ಲಿ ನಟಿಸುವುದಕ್ಕೆ ಸಜ್ಜಾಗುತ್ತಿದ್ದಾರೆ ಸುದೀಪ್. ಈ ಮಧ್ಯೆ ಅವರ ಕುರಿತಾದ ಇನ್ನೊಂದು ಹೊಸ ವಿಷಯ ಬಂದಿದೆ. ಅದೇನೆಂದರೆ ಸಲ್ಮಾನ್ ಖಾನ್ ಅಭಿನಯಿಸುತ್ತಿರುವ `ಟೈಗರ್ ಜಿಂದಾ ಹೇ’ ಚಿತ್ರದಲ್ಲಿ ಸುದೀಪ್ ಅಭಿನಯಿಸುತ್ತಿದ್ದಾರೆ ಎಂಬ ಸುದ್ದಿಯೊಂದು ಕಾಡ್ಗಿಚ್ಚಿನಂತೆ ಎಲ್ಲೆಡೆ ಹರಡಿದೆ.
Courtesy: eenaduindia.com

Facebook Auto Publish Powered By : XYZScripts.com