ಮತ್ತೆ ಬಣ್ಣ ಹಚ್ಚಿದ ರಾಧಿಕಾ ಕುಮಾರಸ್ವಾಮಿ… ಯಾವ ಸಿನಿಮಾ!?

ಬಣ್ಣದ ಲೋಕಕ್ಕೆ ಒಮ್ಮೆ ಕಾಲಿಟ್ಟರೆ ಮುಗೀತು. ಬಣ್ಣದ ಗೀಳು ಅಷ್ಟು ಸುಲಭವಾಗಿ ಬಿಟ್ಟು ಹೋಗುವುದಿಲ್ಲ ಅಂತಾರೆ. ಈ ಮಾತು ನಟಿ ರಾಧಿಕಾ ಕುಮಾರಸ್ವಾಮಿಗೂ ಅನ್ವಯಿಸುತ್ತದೆ. ಯಾಕೆಂದ್ರೆ ಅವರು ಮತ್ತೆ ಬಣ್ಣ ಹಚ್ಚುತ್ತಿದ್ದಾರೆ.
Courtesy: eenaduindia.com

Facebook Auto Publish Powered By : XYZScripts.com