ಮತ್ತೆ ಘರ್ಜಿಸಲಿದ್ದಾರೆ 'ಸಿಂಹಾದ್ರಿಯ ಸಿಂಹ' ಚಿತ್ರದ ನರಸಿಂಹೇಗೌಡ!

ಡಾ. ವಿಷ್ಣುವರ್ಧನ್ ಅವರಿಗೆ ಡಿಜಿಟಲ್ ಹೆಡ್ ಚಿತ್ರದ ಮೂಲಕ ಮತ್ತೆ ಜೀವ ಕೊಟ್ಟವರು ‘ನಾಗರಹಾವು’ ಚಿತ್ರತಂಡ. ದಿಗಂತ್ ಮತ್ತು ರಮ್ಯಾ ಅಭಿನಯದ ಈ ಚಿತ್ರದಲ್ಲಿ ವಿಷ್ಣುವರ್ಧನ್ ಅವರಿಗೆ ಗ್ರಾಫಿಕ್ಸ್ ಮೂಲಕ ಜೀವ ತುಂಬಲಾಗಿತ್ತು. ಈಗ ಇನ್ನೂ ಒಂದು ಚಿತ್ರದಲ್ಲಿ ವಿಷ್ಣುವರ್ಧನ್ ಅವರನ್ನು ಸೃಷ್ಠಿಸಲಾಗುತ್ತಿದೆ. ಅದೇ `ರಾಜ ಸಿಂಹ’.
Courtesy: eenaduindia.com

Facebook Auto Publish Powered By : XYZScripts.com