ಮಗನ 'ಸಾಹೇಬ' ಅಪ್ಪನ 'ರಾಮಾಚಾರಿ' ತರದ ಕತೆಯಾ…ಫೋಟೋ ಹೇಳುವ ಕತೆ?

ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರ ಮನೋರಂಜನ್ ಅಭಿನಯದ `ಸಾಹೇಬ’ ಚಿತ್ರದ ಚಿತ್ರೀಕರಣ ಮುಗಿದಿದ್ದು, ಏಪ್ರಿಲ್‌ನಲ್ಲಿ ತೆರೆಗೆ ಬರಲು ಸಜ್ಜಾಗಿದೆ. ಆದರೆ ಈವರೆಗೆ ಈ ಚಿತ್ರದಲ್ಲಿ ಮನೋರಂಜನ್ ಪಾತ್ರವೇನು ಎಂಬ ವಿಷಯ ಮಾತ್ರ ಇನ್ನೂ ಬಹಿರಂಗವಾಗಿಲ್ಲ.
Courtesy: eenaduindia.com

Facebook Auto Publish Powered By : XYZScripts.com