'ಭೂತಯ್ಯನ ಮೊಮ್ಮಗ ಅಯ್ಯು’ ಡಬ್ಬಿಂಗ್ ಮುಕ್ತಾಯ

“ಭೂತಯ್ಯನ ಮಗ ಅಯ್ಯು” ಸಾಹಸಿಂಹ ವಿಷ್ಣುವರ್ಧನಗೆ ದೊಡ್ಡ ಹೆಸರು ತಂದುಕೊಟ್ಟ ಸಿನಿಮಾ. ಇದೀಗ “ಭೂತಯ್ಯನ ಮೊಮ್ಮಗ ಅಯ್ಯು’” ಎನ್ನೋ ಹೆಸರಿನ ಸಿನಿಮಾ ರೆಡಿಯಾಗುತ್ತಿದೆ.
Courtesy: eenaduindia.com

Facebook Auto Publish Powered By : XYZScripts.com