ಬಿಗ್ ಬಾಸ್ ಸೂಪರ್ ಸಂಡೆಗೆ ಬಂದ ವಿಲ್ಲನ್ ತಂಡ. ಮೋಜು ನ್ರತ್ಯದ ವಿಡಿಯೋ ಇಲ್ಲಿ ನೋಡಿ

ಅ.28 : ಹ್ಯಾಟ್ರಿಕ್ ಡೈರಕ್ಟರ್ ಪ್ರೇಮ್ ನಿರ್ದೇಶನದ ‘ ದಿ ವಿಲನ್’ ಚಂದನವನದಲ್ಲಿ ಹೊಸ ಇತಿಹಾಸ ಸೃಷ್ಟಿ ಮಾಡಿದೆ. ತೆರೆ ಕಂಡ ನಂತರ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡರೂ ಸಹ ಬಾಕ್ಸ್ ಆಫೀಸ್ ಗಳಿಕೆಯಲ್ಲಿ ಚಿಂದಿ ಉಡಾಯಿಸುತ್ತಿದೆ.

ಈ ಚಿತ್ರ ತೆರೆ ಕಂಡ ನಂತರ ಸುಮಾರು ನೆಗೆಟಿವ್ ಮಾತುಗಳು ನಿರ್ದೇಶಕ ಪ್ರೇಮ್ ಮೇಲೆ ಕೇಳಿ ಬಂದವು. ಆ ಬಗ್ಗೆ ತೀವ್ರ ಅಸಮಾಧಾನ ತೋರಿಸಿದ್ದೂ ಈಗ ಇತಿಹಾಸ. ಏನೇ ಆಗಲಿ, ಸಿನಿಮಾ ಗೆದ್ದಿದೆ. ಹೀಗಾಗಿ ಚಿತ್ರತಂಡದವರು ಸಕ್ಸೆಸ್ ​​​ನತ್ತ ಮಾತ್ರ ದೃಷ್ಟಿ ನೆಟ್ಟಿದ್ದಾರೆ.

Facebook Auto Publish Powered By : XYZScripts.com