ಬಿಗ್ ಬಾಸ್ ಮನೆಗೆ ಎಂಟ್ರಿಕೊಟ್ಟ ಚಂದನ್ ಶೆಟ್ಟಿ ತಂದೆ. ಮಗನ ಬಗ್ಗೆ ಏನಂದ್ರು?

ಸಿನಿಮಾಡೆಸ್ಕ್ : ನಿನ್ನೆ ಬಿಗ್ ಬಾಸ್ ಮನೆಗೆ ಚಂದ್ ಶೆಟ್ಟಿ ಅವರ ತಂದೆ ಆಗಮಿಸಿದ್ದರು. ಈ ವೇಳೆ ಮಗನನ್ನು ಮಾತನಾಡಿಸಿದ ಅವರು, ಬಿಗ್ ಬಾಸ್ ಗೆಲ್ಲುವಂತೆ ಹಾರೈಸಿದರು.

ಬಿಗ್ ಬಾಸ್ ಮನೆಗೆ ಆಗಮಿಸಿದ ಚಂದನ್ ಶೆಟ್ಟಿ ಅವರ ತಂದೆ, ಪ್ರಾರಂಭದಲ್ಲೇ ಚಂದನ್ ಶೆಟ್ಟಿಯ ಮದುವೆ ಬಗ್ಗೆ ಪ್ರಸ್ತಾಪಿಸಿದರು. ಶೆಟ್ರೆ, ನೀವು ಮನೆಯಿಂದ ಹೊರ ಬಂದ ಮೇಲೆ ನಿಮಗೆ ಮದುವೆ ಮಾಡಿಸ್ತಿನಿ ಎಂದು ಹೇಳಿದ್ರು,

ನಂತರ ಚಂದನ್ ಶೆಟ್ಟಿ ಅವರೊಂದಿಗೆ ಸ್ವಲ್ಪ ಸಮಯ ಮಾತನಾಡಿದ ಪರಮೇಶ್ ಅವರು, ಮದುವೆಯ ವಿಚಾರವನ್ನು ಪ್ರಸ್ತಾಪಿಸಿದರು. ಇನ್ನು ಚಂದನ್ ಹಾಗೂ ಪರಮೇಶ್ ತಂದೆ ಮಗನಾಗಿದ್ದರೂ, ಇಬ್ಬರೂ ಒಳ್ಳೆಯ ಸ್ನೇಹಿತರಂತೆ ಇದ್ದಾರೆ ಎಂಬುದು ನಿನ್ನೆಯ ಎಪಿಸೋಡ್ ನಲ್ಲಿ ಕಂಡುಬಂದಿತು.

Facebook Auto Publish Powered By : XYZScripts.com