ಬಿಗ್ ಬಾಸ್ ನ ಬಕಾಸುರ ಯಾರು ಗೊತ್ತಾ ಇಲ್ಲಿ ಓದಿ.

ಈವಾರ ಸಂಪೂರ್ಣ ದೇಶವೇ ದೀಪಾವಳಿ ಸಂಭ್ರಮದಲ್ಲಿ ಮುಳುಗಿತ್ತು ಹಾಗೂ ತಮ್ಮ ಕುಟುಂಬದವರ ಜೊತೆಗೂಡಿ ಹಬ್ಬ ಆಚರಿಸಿತ್ತು, ಅದರಂತೆಯೇ ಬಿಗ್ ಬಾಸ್ ನಲ್ಲಿಯೂ ದೀಪಾವಳಿ ಹಬ್ಬ ಮನೆ ಮಾಡಿತ್ತು.

ಬಿಗ್ ಬಾಸ್ ಮನೆಯಲ್ಲಿ ದೀಪಾವಳಿಗೆಂದೇ ವಿಶೇಷವಾದ ಟಾಸ್ಕ್ ಅನ್ನು ಏರ್ಪಡಿಸಲಾಗಿತ್ತು, ಆ ಟಾಸ್ಕ್ ಹೆಸರೇ ನರಕಾಸುರ ವದೆ, ಈ ಟಾಸ್ಕ್ ನಲ್ಲಿ ಕಂಡಕ್ಟರ್ ಆನಂದ್ ಅವರಿಗೆ ಒಂದು ವಿಶೇಷ ಟಾಸ್ಕ್ ಅನ್ನು ನೀಡಲಾಯಿತು, ಆ ಟಾಸ್ಕ್ನಂತೆ ಆನಂದ್ ಅವರು ನಿಗದಿ ಪಡಿಸಿದ ಸಮಯದಲ್ಲಿ ಊಟವಾನು ಥಂಹಿಂದು ಮುಗಿಸಿದರೆ ಮನೆಯ ಉಳಿದ ಸಧಸ್ಯರಿಗೆ ಊಟ ದೊರೆಯುತ್ತದೆ ಇಲ್ಲವೆಂದಾದರೆ ಉಪವಾಸವಾಗಿ ಮಾಲಗ ಬೇಕಿತ್ತು.

ಟಾಸ್ಕ್ ಅನ್ನು ತೆಗೆದುಕೊಂಡ ಆನಂದ್ ಅವರು ವೇಗವಾಗಿ ಊಟವನ್ನು ತಿಂದು ಮುಗಿಸಿ ಮನೆಯ ಸಧಸ್ಯರಿಗೆ ಊಟ ದೊರೆಯಿವಂತೆ ಮಾಡಿದರು, ಇದರಿಂದ ಎಲ್ಲಾ ಸದಸ್ಯರು ಸಂತುಷ್ಟರಾದರು, ಆದರೆ ತಿಂಡಿ ಪೋಥ ಆಂಡ್ರೂ ಅವರಿಗೆ ತಿನ್ನಲು ಅವಕಾಶ ದೊರೆಯದ ಕಾರಣ ಸ್ವಲ್ಪ ನಿರಾಸೆ ಅನುಭವಿಸಿದರು.

ಈ ಚಟುವಟಿಕೆ ಮುಗಿಯುವಷ್ಟರಲ್ಲಿ ಆನಂದಗೆ ಎಲ್ಲಾ ಸ್ಪರ್ಧಿಗಳು ಸೇರಿ ಬಕಾಸುರ ಎಂಬ ನಾಮಕರಣ ಮಾಡಿದರು, ಈ ಹೆಸರಿಂದ ಆನಂದ್ ಅವರು ಸಂತುಷ್ಟಗೊಂಡಂತೆ ಕಂಡು ಬಂದರು.

Facebook Auto Publish Powered By : XYZScripts.com