ಫಲ ಕೊಡ್ತು 'ಯಶೋಮಾರ್ಗ'… ಬರದ ನಾಡಲ್ಲಿ ಜಿನುಗಿತು ಅಂತರಗಂಗೆ… ಯಶ್‌‌ಗೆ ಗ್ರಾಮಸ್ಥರ ಸಲಾಂ

ಕೊಪ್ಪಳ: ಇದು ತಾರಾ ದಂಪತಿಯ ಸಂಕಲ್ಪದ ಫಲವೋ ಅಥವಾ ಆ ಭಾಗದ ಜನರ ಪುಣ್ಯವೋ ಗೊತ್ತಿಲ್ಲ. ಇಂತಹ ಬಿರುಬೇಸಿಗೆಯಲ್ಲೂ ಸಹ ಆ ಕೆರೆಯಲ್ಲಿ ಅಂತರಗಂಗೆ ಜಿನುಗಲಾರಂಭಿಸಿದ್ದಾಳೆ. ಯಶ್ ದಂಪತಿ ತಮ್ಮ ಯಶೋಮಾರ್ಗ ಫೌಂಡೇಷನ್ ಮೂಲಕ ಹೂಳೆತ್ತಲು ತೆಗೆದುಕೊಂಡಿರುವ ಕೆರೆಯಲ್ಲಿ ನೀರು ಬರುತ್ತಿರುವುದು ಜನರ ಸಂತಸಕ್ಕೆ ಪಾರವೇ ಇಲ್ಲದಂತಾಗಿದೆ.
Courtesy: eenaduindia.com

Facebook Auto Publish Powered By : XYZScripts.com