ಪ್ರೇಮ್‌, ರಕ್ಷಿತಾ, ಮನೋಹರ್ ಮೀಟಿಂಗ್‌ನಲ್ಲಿ ಪೂರಿ…'ರೋಗ್' ಹುಟ್ಟಿದ್ದು ಅಲ್ಲೇ !

‘ರೋಗ್’ ಚಿತ್ರದ ಮೂಲಕ ಸುಮಾರು 14 ವರ್ಷಗಳ ನಂತರ ಪುರಿ ಜಗನ್ನಾಥ್ ಕನ್ನಡಕ್ಕೆ ಬರುತ್ತಿರುವುದು ಎಲ್ಲರಿಗೂ ಗೊತ್ತೇ ಇದೆ. ಈ ಹಿಂದೆ ಪುನೀತ್ ರಾಜಕುಮಾರ್ ಅಭಿನಯದ ‘ಅಪ್ಪು’ ಚಿತ್ರವನ್ನು ನಿರ್ದೇಶಿಸಿದ್ದರು ಪುರಿ. ಕನ್ನಡದಲ್ಲಿ ಅದೇ ಅವರ ಕೊನೆಯ ಚಿತ್ರವಾಗಿತ್ತು.
Courtesy: eenaduindia.com

Facebook Auto Publish Powered By : XYZScripts.com