ಪ್ರೀತಿಯಿಂದ ಕರೆದರೆ ok ಎನ್ನುತ್ತಾರಂತೆ ಲಿವರ್

ಬಾಲಿವುಡ್‍ನ ಜನಪ್ರಿಯ ಹಾಸ್ಯ ನಟ ಜಾನಿ ಲಿವರ್ ಅವರು ‘ಗರ’ ಎಂಬ ಚಿತ್ರದಲ್ಲಿ ನಟಿಸುತ್ತಿರುವ ಸುದ್ದಿ ಗೊತ್ತಿದೆ. ಬಾಲಿವುಡ್‍ನಲ್ಲಿ ಹಲವು ಚಿತ್ರಗಳಲ್ಲಿ ನಟಿಸಿರುವ ಜಾನಿ, ಈವರೆಗೆ ಕನ್ನಡದಲ್ಲಿ ಯಾಕೆ ನಟಿಸಿರಲಿಲ್ಲ ಅಂದ್ರೆ… ‘ನಾನು ಅಲ್ಲಿ ಬಿಜಿಯಾಗಿದ್ದೇನೆ. ಯಾರಾದರೂ ಪ್ರೀತಿಯಿಂದ ಕರೆದರೆ ಅಪರೂಪಕ್ಕೆ ಬಂದು ನಟಿಸಿ ಹೋಗಬಹುದಷ್ಟೇ’ ಎನ್ನುತ್ತಾರೆ .
Courtesy: eenaduindia.com

Facebook Auto Publish Powered By : XYZScripts.com