ಪ್ರಥಮ್ ರೇಗಾಟ, ಒಳ್ಳೆ ಹುಡ್ಗ ಹಾದಿ ತಪ್ಪುತ್ತಿದ್ದಾರಂತೆ… ಸ್ಯಾಂಡಲ್‌ವುಡ್‌ನಲ್ಲಿ ಹಾಟ್ ಟಾಪಿಕ್!

ಬಿಗ್‌ಬಾಸ್ ವಿನ್ನರ್ ಪ್ರಥಮ್‌ ಆ್ಯಕ್ಟರ್ ಆಗುತ್ತಿದ್ದಾರೆ. ಒಮ್ಮೆಲೆ ನಾಲ್ಕು ಸಿನಿಮಾಗಳಲ್ಲಿ ನಟಿಸುವ ಅವಕಾಶ ಲಭಿಸಿದೆ ಎನ್ನಲಾಗಿದೆ. ಆದರೆ ಇನ್ನೂ ಒಂದೇ ಒಂದು ಚಿತ್ರ ಬಿಡುಗಡೆಯಾಗಿಲ್ಲ. ಆದರೆ ಅಷ್ಟರಲ್ಲೇ ಪ್ರಥಮ್ ವರ್ತನೆಯಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ ಎಂಬ ಮಾತುಗಳು ಕೇಳಿ ಬರುತ್ತಿವೆ.
Courtesy: eenaduindia.com

Facebook Auto Publish Powered By : XYZScripts.com