ಪುನೀತ್ ರಾಜ್ ಅವರ ಹೊಸ ಹೇರ್ ಸ್ಟೈಲ್ ನೋಡಿದ್ರ? ಯಾವ ಚಿತ್ರಕ್ಕಾಗಿ ಈ ಹೇರ್ ಸ್ಟೈಲ್.. ಇಲ್ಲಿ ನೋಡಿ

ಪುನೀತ್ ತಮ್ಮ ಮುಂದಿನ ಚಿತ್ರಕ್ಕಾಗಿ ಈ ಬದಲಾದ ಹೇರ್ ಸ್ಟೈಲ್ ನಲ್ಲಿ ಎಂಟ್ರಿ ಕೊಟ್ಟಿದ್ದಾರೆ. ಅಪ್ಪು ಅವರ ಮುಂದಿನ ಸಿನಿಮಾವನ್ನು ಪವನ್ ಒಡೆಯರ್ ನಿರ್ದೇಶನ ಮಾಡುತ್ತಿದ್ದು ಈ ಚಿತ್ರದಲ್ಲಿ ಪುನೀತ್ ಲುಕ್ ಸಖತ್ ಸ್ಟೈಲಿಶ್ ಆಗಿದೆ. ಹೊಸ ಹೇರ್ ಸ್ಟೈಲ್ ನೊಂದಿಗೆ ಪುನೀತ್ ಎಂಟ್ರಿ ಕೊಟ್ಟಿದ್ದಾರೆ. ವಿಶೇಷ ಅಂದರೆ ಅಪ್ಪು ರೀತಿ ನಿರ್ದೇಶಕ ಪವನ್ ಒಡೆಯರ್ ಕೂಡ ಅದೇ ಶೈಲಿಯ ಹೇರ್ ಸ್ಟೈಲ್ ಮಾಡಿಸಿಕೊಂಡಿದ್ದಾರೆ. ಹೀರೋ, ಡೈರೆಕ್ಟರ್ ಇಬ್ಬರು ಒಂದೇ ಹೇರ್ ಸ್ಟೈಲ್ ನಲ್ಲಿ ಮಿಂಚಿದ್ದಾರೆ. ಅಪ್ಪು ಅವರ ಈ ಹೊಸ ಕೇಶ ವಿನ್ಯಾಸವನ್ನು ಮುಂದೆ ಅವರ ಅಭಿಮಾನಿಗಳು ಸಹ ಅನುಸರಿಸುತ್ತಾರೆ ಅನಿಸುತ್ತದೆ.

 

Facebook Auto Publish Powered By : XYZScripts.com