ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಅಧಿಕೃತವಾಗಿ ಟ್ವೀಟರ್ ಗೆ ಎಂಟ್ರಿ

 ಸ್ಯಾಂಡಲ್ ವುಡ್ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಅಧಿಕೃತವಾಗಿ ಟ್ವೀಟರ್ ಗೆ ಎಂಟ್ರಿ ಕೊಟ್ಟಿದ್ದಾರೆ.

ಹೌದು, ಇದುವರೆಗೆ ಕೇವಲ ಫೇಸ್ ಬುಕ್ ನಲ್ಲಿ ಸಕ್ರಿಯರಾಗಿದ್ದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಈಗ ಅಧಿಕೃತವಾಗಿ ಟ್ವೀಟರ್ ಗೆ ಎಂಟ್ರಿ ಕೊಟ್ಟಿದ್ದಾರೆ. ಅವರ ಖಾತೆಯನ್ನು ಟ್ವಿಟರ್ ಅಧಿಕೃತಗೊಳಿಸಿದೆ. ಇನ್ನೂ ಟ್ವೀಟರ್ ಗೆ ಆಗಮಿಸಿರುವ ಪುನೀತ್ ಗೆ ಅಭಿಮಾನಿಗಳಿಂದ ಭರ್ಜರಿ ಸ್ವಾಗತ ಸಿಕ್ಕಿದೆ. ಕೆಲವೇ ಗಂಟೆಗಳಲ್ಲಿ 5 ಸಾವಿರಕ್ಕೂ ಹೆಚ್ಚು ಜನರು ಪುನೀತ್ ಅವರನ್ನು ಫಾಲೋ ಮಾಡಿದ್ದಾರೆ.

ನೀವು ಪುನೀತ್ ಅವರ ಅಭಿಮಾನಿಗಳಾಗಿದ್ದರೆ ಕೂಡಲೇ ಕೆಳಗಿನ ಲಿಂಕ್ ನಿಂದ ಅವರನ್ನ ಫಾಲೋ ಮಾಡಿ

https://twitter.com/puneethrajkumar?lang=en

Facebook Auto Publish Powered By : XYZScripts.com