ಪವರ್‌ ಸ್ಟಾರ್‌ಗೆ 42ನೇ ಜನ್ಮದಿನ… ಪರೀಕ್ಷಾರ್ಥಿಗಳಿಗೆ ಆಲ್‌ದಿ ಬೆಸ್ಟ್‌ ಹೇಳಿದ ಅಪ್ಪು

ಬೆಂಗಳೂರು: ಸ್ಯಾಂಡಲ್‌ವುಡ್‌ ನಟ, ಪವರ್ ಸ್ಟಾರ್ ಪುನೀತ್‌ ರಾಜ್‌ಕುಮಾರ್ ಇಂದು 42ನೇ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಅಂತೆಯೇ ಶುಭಾಶಯ ಕೋರಲು ಅಭಿಮಾನಿಗಳ ತಂಡ ಸದಾಶಿವನಗರದಲ್ಲಿರುವ ಪುನೀತ್ ಅವರ ಮನೆ ಮುಂದೆ ಜಮಾವಣೆಗೊಂಡಿದ್ದಾರೆ.
Courtesy: eenaduindia.com

Facebook Auto Publish Powered By : XYZScripts.com