ಪರಾರಿ ಚಿತ್ರದ ನಾಯಕಿಯ ಮನೆಯಲ್ಲಿರುವ ವಸ್ತುಗಳ ಜೊತೆಗೆ ಒಳ ಉಡುಪು ಕದ್ದು ಕಳ್ಳರು ಪರಾರಿ?… ಇಲ್ಲಿ ಓದಿ

ಈ ಬಗ್ಗೆ ಮೇಘನಾ ನಾಯ್ಡು ಅವರು ತಮ್ಮ ಫೇಸ್ ಬುಕ್ ಫೇಜ್ ನಲ್ಲಿ ಬರೆದುಕೊಂಡಿದ್ದು ನಮಗೆ ಗೋವಾದಲ್ಲೊಂದು ಮನೆಯಿದೆ ಕೆಲವು ತಿಂಗಳ ಹಿಂದೆ ಆ ಮನೆಗೆ ಜೋಡಿಯೊಂದು ಬಾಡಿಗೆಗೆ ಬಂತು. ತಾವು ಮುಂಬೈ ಮೂಲದವರೆಂದು, ನ್ಯೂಜಿಲ್ಯಾಂಡ್‍ನಲ್ಲಿ ಕೆಲಸ ಮಾಡುತ್ತಿದ್ದೇವೆಂದು. ಕೆಲಸದ ನಿಮಿತ್ತ ಗೋವಾಗೆ ಬಂದಿರುವುದಾಗಿ ನಂಬಿಸಿದ್ದರು. ಅಷ್ಟೇ ಅಲ್ಲ ಅವರ ಆಧಾರ್ ಕಾರ್ಡ್, ಡ್ರೈವಿಂಗ್ ಲೆಸೆನ್ಸ್ ಸಹ ಕೊಟ್ಟಿದ್ದರು. ಇದಲ್ಲದೇ ನಮ್ಮ ಮನೆಯಲ್ಲಿ ಬಾಡಿಗೆಗಿದ್ದ ಜೋಡಿ ಆ ಕೆಲವು ತಿಂಗಳಿಂದ ಅವರು ಬಾಡಿಗೆ ಕಟ್ಟಿರಲಿಲ್ಲ. ಅಷ್ಟೇ ಅಲ್ಲ ರಾತ್ರೋರಾತ್ರಿ ಪರಾರಿಯಾಗಿದೆ ಆದರೆ ಅವರು ಹಾಗೇ ಹೋಗುವ ವೇಳೆಯಲ್ಲಿ ಬರಿಗೈಯಲ್ಲಂತೂ ಹೋಗಿಲ್ಲ. ಮನೆಯಲ್ಲಿದ್ದ ಮೇಘನಾ ವಸ್ತುಗಳನ್ನೆಲ್ಲಾ ಕದ್ದೊಯ್ದಿದ್ದಾರೆ.

ಕನ್ನಡ ಸೇರಿದಂತೆ ಅನೇಕ ಭಾಷೆಗಳಲ್ಲಿ ನಟಿಸಿರುವ ಮೇಘನಾ ನಾಯ್ಡು ಅವರ ಮನೆಯಲ್ಲಿದ್ದ ವಸ್ತುಗಳನ್ನು ಅವರ ಮನೆಯ ಬಾಡಿಗೆಯಲ್ಲಿದ್ದವರು ಮೇಘನಾ ಅವರ ಇನ್ನರ್ವೇರ್ ಅನ್ನು ಕೂಡ ಬಿಡದೆ ಕದ್ದು ಕೊಂಡು ಹೋಗಿರುವ ಘಟನೆ ನಡೆದಿದೆ.

Facebook Auto Publish Powered By : XYZScripts.com