ನಿರ್ಮಾಪಕರ ಬಗ್ಗೆ ಕಾಳಜಿ ಇದ್ದರೆ ಮಾತ್ರ 'ರಣಚಂಡಿ' ನೋಡಿ!

ರಾಗಿಣಿ ಅಭಿನಯದ ‘ರಣಚಂಡಿ’ ಚಿತ್ರ ಕೊನೆಗೂ ಬಿಡುಗಡೆಯಾಗಿದೆ. ಚಿತ್ರ ನೋಡಿ ಹೊರಬಂದ ಪ್ರೇಕ್ಷಕರು, ಸುಸ್ತಾಗಿ ಹೋಗಿದ್ದಾರೆ. ಕಾರಣ ‘ರಣಚಂಡಿ’ ಒಂದು ಬಹಳ ಹಳೆಯ ಕಥೆ ಮತ್ತು ಹಳೆಯ ನಿರೂಪಣೆ ಇರುವ ಚಿತ್ರ.
Courtesy: eenaduindia.com

Facebook Auto Publish Powered By : XYZScripts.com